ದಿ ಚೆಕ್ ಮೇಟ್ ಕನ್ನಡ ಸಿನಿಮಾದ ಕುತೂಹಲಕಾರಿ ಟೀಸರ್ ರಿಲೀಸ್ ಆಗಿದೆ..ಭರತೇಶವಸಿಷ್ಠ, ಸಂತೋಷ್ ಚಿಪ್ಪಾಡಿ ನಿರ್ದೇಶನದ ಈ ಚಿತ್ರ ಸಸ್ಪೆನ್ಸ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡಿದೆ. ರಂಜನ್ ಹಾಸನ್ ನಾಯಕ ನಟನಾಗಿ ದಿ ಚೆಕ್ ಮೇಟ್ ಚಿತ್ರದಲ್ಲಿನಟಿಸಿದ್ದಾರೆ. ಈ ಹಿಂದೆ ಪಾರು ಐ ಲವ್ ಯೂ ಚಿತ್ರದಲ್ಲಿ ನಾಯಕ ನಟನಾಗಿ ಮಿಂಚಿದ್ದ ರಂಜನ್ ದಿ ಚೆಕ್ ಮೇಟ್ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಶೂಟಿಂಗ್ ಮುಗಿಸಿ ಸೆನ್ಸಾರ್