ಹೈದರಾಬಾದ್ : ನಟನಾ ಕ್ಷೇತ್ರಕ್ಕೆ ಮರುಪ್ರವೇಶ ಮಾಡಿದ ನಟ ಪವನ್ ಕಲ್ಯಾಣ್ ಅವರು ‘ವಕೀಲ್ ಸಾಬ್’ಚಿತ್ರದಲ್ಲಿ ನಟಿಸಿದ್ದಾರೆ. ಇದು ಪಿಂಕ್ ಚಿತ್ರ ರಿಮೇಕ್ ಆಗಿದ್ದು, ಇದರ ಚಿತ್ರೀಕರಣ ಈಗಾಗಲೇ ಮುಗಿದಿದೆ.