ಹೈದರಾಬಾದ್ : ‘ರಂಗ್ ದೇ’ ಮುಂಬರುವ ರೊಮ್ಯಾಂಟಿಕ್ ತೆಲುಗು ಚಿತ್ರವಾಗಿದ್ದು, ಇದರಲ್ಲಿ ಯುವ ನಟ ನಿತಿನ್ ಮತ್ತು ನಟಿ ಕೀರ್ತಿ ಸುರೇಶ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇದೀಗ ಈ ಚಿತ್ರದ ಪೂರ್ವ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಖ್ಯಾತ ನಟನೊಬ್ಬನ್ನು ಆಹ್ವಾನಿಸಲಾಗಿದೆ ಎನ್ನಲಾಗಿದೆ.