ಮಾಜಿ ವಿಶ್ವ ಸುಂದರಿ ಬಾಲಿವಡ್ ನಟಿ ಸುಶ್ಮಿತಾ ಸೇನ್ ಅವರು ತಮ್ಮ ಮಾಜಿ ಪ್ರಿಯಕರನನ್ನು ನೆನೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿ ಇದೀಗ ಸುದ್ದಿಯಾಗಿದ್ದಾರೆ. ಒಂದು ಕಾಲದಲ್ಲಿ ವಿಶ್ವ ಸುಂದರಿ ಎಂಬ ಹೆಗ್ಗಳಿಕೆಯ ಕಿರೀಟ ಧರಿಸಿ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದ ನಟಿ ಸುಶ್ಮಿತಾ ಸೇನ್ ಅವರು ಪೋರ್ಟರಿಕಾ ಮೂಲದ ಗಾಯಕ ರಿಕ್ಕಿ ಮಾರ್ಟಿನ್ ಪ್ರೀತಿಯ ಬಲೆಗೆ ಬಿದ್ದಿದ್ದರು. ರಿಕ್ಕಿಯನ್ನೇ ಸುಶ್ಮಿತಾ ಮದುವೆಯಾಗುತ್ತಾರೆ ಎಂದು ಎಲ್ಲರೂ ಅಂದುಕೊಂಡಿರುವಾಗ