ಬೆಂಗಳೂರು : ಸ್ಯಾಂಡಲ್ ವುಡ್ ನಟಿ ಮಾನ್ವಿತಾ ಹರೀಶ್ ಇದೀಗ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಹೌದು. ನಟಿ ಮಾನ್ವಿತಾ ಹರೀಶ್ ಇದೀಗ ತಮ್ಮ ಹೆಸರನ್ನು ಮಾನ್ವಿತಾ ಕಾಮತ್ ಎಂದು ಬದಲಾಯಿಸಿಕೊಂಡಿದ್ದಾರೆ. ಇವರು ಸಡನ್ ಆಗಿ ಈ ರೀತಿ ತಮ್ಮ ಸರ್ ನೇಮ್ ಬದಲಾಯಿಸಿದ್ದಕ್ಕೆ ಅನೇಕರಲ್ಲಿ ಇವರು ಮದುವೆಯಾಗಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಆದರೆ ನಟಿ ಮಾನ್ವಿತಾ ತಮ್ಮ ಹೆಸರು ಬದಲಾಯಿಸಿದ್ದು ಮದುವೆಯಾಗಿ ಅಲ್ಲ ಬದಲಾಗಿ ಅವರ ತಂದೆಯ ಹೆಸರು ಹರೀಶ್