ಹೈದರಾಬಾದ್ : ಸಂಪತ್ ನಂದಿ ನಿರ್ದೇಶನದ ನಟ ಗೋಪಿಚಂದ್ ಮತ್ತು ತಮನ್ನಾ ಅಭಿನಯದ ‘ಸೀಟಿಮಾರ್’ ಚಿತ್ರದ ಹೊಸ ಬಿಡುಗಡೆಯ ದಿನಾಂಕ ನಿಗದಿಯಾಗಿದೆ.