ಚೆನ್ನೈ : ನಟ ಕಾರ್ತೀ ಅವರು ಶೀಘ್ರದಲ್ಲಿಯೇ ತಮ್ಮ ಸಹೋದರ ನಟ ಸೂರ್ಯ ನಿರ್ಮಿಸುತ್ತಿರುವ ಹೊಸ ಚಿತ್ರದಲ್ಲಿ ನಟಿಸಲಿದ್ದಾರೆ. ಇದನ್ನು ಮುತ್ತಯ್ಯ ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ. ಕಾರ್ತಿ ಅವರೊಂದಿಗೆ ಮುತ್ತಯ್ಯ ಅವರು’ಕೊಂಬನ್’ ಅನ್ನು ನಿರ್ದೇಶಿಸಿದ್ದರು. 2015ರಲ್ಲಿ ಬಿಡುಗಡೆಯಾದ ಈ ಚಿತ್ರ ಭಾರೀ ಯಶಸ್ಸನ್ನು ಕಂಡಿದೆ. ಈ ಚಿತ್ರದ ಸೀಕ್ವೆಲ್ ನ್ನು ಇದೀಗ ಸೂರ್ಯ ನಿರ್ಮಿಸಲು ಹೊರಟಿದ್ದಾರೆ. ಇದರಲ್ಲಿ ರಾಜ್ ಕಿರಣ್, ಲಕ್ಷ್ಮಿ ಮೆನನ್ ಮತ್ತು ಸೂರಿ ತಮ್ಮ ಪಾತ್ರಗಳನ್ನು ಪುನರಾವರ್ತಿಸಲಿದ್ದಾರೆ ಎಂದು