ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಗೌರವ ಸಲ್ಲಿಸಲು ಇಂದು ರಾಜ್ಯದ ವಿವಿಧೆಡೆ ಥಿಯೇಟರ್ ಗಳ ಮುಂದೆ ಗೌರವ ನಮನ ಕಾರ್ಯಕ್ರಮ ನಡೆಸಲಾಗಿದೆ.