ನವದೆಹಲಿ: ಇಂದಿನಿಂದ ಶೇ. 100 ಪ್ರೇಕ್ಷಕರೊಂದಿಗೆ ಸಿನಿಮಾ ಪ್ರದರ್ಶಿಸಲು ಥಿಯೇಟರ್ ಗಳಿಗೆ ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಆದರೆ ಅದರ ಜೊತೆಗೆ ಕೆಲವು ಷರತ್ತುಗಳೂ ಅನ್ವಯವಾಗಲಿದೆ.ಥಿಯೇಟರ್ ನಲ್ಲಿ ಹೌಸ್ ಫುಲ್ ಪ್ರದರ್ಶನಕ್ಕೆ ಅವಕಾಶ ನೀಡಿದರೂ 6 ಮೀಟರ್ ಅಂತರ, ಆಗಮನ ಮತ್ತು ನಿರ್ಗಮನದಲ್ಲಿ ಥರ್ಮಲ್ ಸ್ಕ್ರೀನಿಂಗ್, ಅಂತರ ಕಾಯ್ದುಕೊಂಡು ಸರದಿ ಸಾಲಿನಲ್ಲಿ ಒಳಗೆ ಪ್ರವೇಶ, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಅತಿಯಾಗಿ ಜನ ಒಂದೇ ಕಡೆ ಗುಂಪು ಕೂಡದಂತೆ ಎಚ್ಚರಿಕೆ ವಹಿಸುವುದು