ತಮಿಳಿನ ಕಬಾಲಿ ಚಿತ್ರದಲ್ಲಿ ನಟಿಸುವ ಸಂದರ್ಭದಲ್ಲಿ ಅನೇಕ ಸಮಸ್ಯೆಗಳು ಎದುರಾಗಿದ್ದವು. ಆದರೆ, ಸೂಪರ್ ಸ್ಟಾರ್ ರಜನಿಕಾಂತ್, ಚಿತ್ರಕಥೆಯನ್ನು ಇಂಗ್ಲೀಷ್ ಮತ್ತು ಮರಾಠಿಯಲ್ಲಿ ತರ್ಜುಮೆ ಮಾಡಿ ಸಹಕರಿಸಿದರು. ಅವರಂತಹ ಸೂಪರ್ ಸ್ಟಾರ್ ನಟ ಭೂಮಿಯ ಮೇಲೆ ಮತ್ತೊಬ್ಬರಿಲ್ಲ ಎಂದು ಹಾಟ್ ನಟಿ ರಾಧಿಕಾ ಆಪ್ಟೆ ಗುಣಗಾನ ಮಾಡಿದ್ದಾರೆ. ರಜನಿಕಾಂತ್ ತುಂಬಾ ಸರಳ, ಪ್ರಾಮಾಣಿಕ ಜೀವಿ, ಕಠಿಣ ಪರಿಶ್ರಮದಿಂದ ದುಡಿಯುವ ವ್ಯಕ್ತಿ. ಮತ್ತೊಬ್ಬರಿಗೆ ಸಹಾಯ ಮಾಡಬೇಕು ಎನ್ನುವ ಅವರ ಗುಣಗಳಿಂದಾಗಿ ಅವರಿಗಿಂತ ದೊಡ್ಡ