ಬಾಲಿವುಡ್ ಚಿತ್ರರಂಗದ ಮತ್ತೊಂದು ಹಿರಿಯ ಕೊಂಡಿ ಕಳಚಿದೆ. ಬಾಲಿವುಡ್ನ ಖ್ಯಾತ ನಟಿಯ ಸಾವಿನ ಸುದ್ದಿ ಅಭಿಮಾನಿಗಳಲ್ಲಿ ನೋವುಂಟು ಮಾಡಿದೆ. 50 ಮತ್ತು 60 ರ ದಶಕಗಳಲ್ಲಿ ಜನಪ್ರಿಯ ನಟಿಯಾಗಿದ್ದ ಕುಂಕುಮ್ ವಿಧಿವಶರಾಗಿದ್ದಾರೆ. ಕಿಶೋರ್ ಕುಮಾರ್ ಮತ್ತು ಗುರುದತ್ ಅವರ ಚಿತ್ರಗಳಲ್ಲಿ ನಟಿಸಿದ್ದ ಕುಂಕುಮ್ ಹೆಸರುವಾಸಿಯಾಗಿದ್ದರು. ಇವರು ಹೆಚ್ಚು ಪೌರಾಣಿಕ ಕಥೆಗಳಿಗೆ ಜೀವ ತುಂಬಿದ್ದರು.ಬಿಹಾರದಲ್ಲಿ ಜೈಬುನ್ನಿಸ್ಸಾದಲ್ಲಿ ಜನಿಸಿದ ಹಿರಿಯ ನಟಿ, ತಮ್ಮ ವೃತ್ತಿಜೀವನದಲ್ಲಿ 115 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಮಿಸ್ಟರ್ ಎಕ್ಸ್