ಬೆಂಗಳೂರು : ಸುದೀಪ್ ಅವರ ಬ್ಯಾನರ್ ನಲ್ಲಿ ತಯಾರಾಗಿರುವ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರೀಕರಣ ಮುಗಿದಿದ್ದು, ತೆರೆಗೆ ಬರಲು ಸಿದ್ದವಾಗಿದೆ. ಇದೀಗ ರಿಲೀಸ್ ಆಗಿರುವ ಈ ಚಿತ್ರದ ಪೋಸ್ಟರ್ ವೊಂದರಲ್ಲಿ ನಟ ಅಂಬರೀಶ್ ಅವರ ಗೆಟಪ್ ಕಂಡು ಕನ್ನಡದ ನಟಿಯೊಬ್ಬರು ಫಿದಾ ಆಗಿದ್ದಾರೆ. ಅವರು ಬೇರೆ ಯಾರು ಅಲ್ಲ. ನಟ ಅಂಬರೀಶ್ ಅವರ ಧರ್ಮಪತ್ನಿ ಸುಮಲತಾ ಅಂಬರೀಶ್. ಈ ಚಿತ್ರದ ಪೋಸ್ಟರ್ ನಲ್ಲಿ ಅಂಬರೀಶ್ ಅವರು ಜರ್ಕಿನ್ ತೊಟ್ಟು, ಹೆಲ್ಮೆಟ್