ಚೆನ್ನೈ: ತೆಲುಗು, ತಮಿಳು, ಹಿಂದಿಯಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್ ಕ್ರಶ್ ಎಂದು ಹೆಸರು ಪಡೆದುಕೊಂಡಿದ್ದಾರೆ. ಸ್ಟಾರ್ ನಟರಿಗೂ ಅವರೇ ನಾಯಕಿಯಾಗಿ ಬೇಕು. ಇಂತಿಪ್ಪ ರಶ್ಮಿಕಾ ಮೇಲೆ ಟಾಲಿವುಡ್ ನ ಈ ನಟನಿಗೆ ಕ್ರಶ್ ಆಗಿದ್ಯಂತೆ.