‘ಎಸ್ ಎಸ್ ಎಂಬಿ 28’ ಚಿತ್ರದಲ್ಲಿ ಮಹೇಶ್ ಬಾಬು ಜೋಡಿಯಾಗುತ್ತಾರಾ ಬಾಲಿವುಡ್ ನ ಈ ನಟಿ?

ಹೈದರಾಬಾದ್| pavithra| Last Updated: ಶುಕ್ರವಾರ, 7 ಮೇ 2021 (07:48 IST)
ಹೈದರಾಬಾದ್ : ಇತ್ತೀಚೆಗಷ್ಟೇ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಅವರು ಜೊತೆಯಾಗಿ ಹೊಸ ಯೋಜನೆಯನ್ನು ಘೋಷಣೆ ಮಾಡಿದ್ದಾರೆ.
‘ಎಸ್ ಎಸ್ ಎಂಬಿ 28’ ರಲ್ಲಿ ಮಹೇಶ್ ಬಾಬು ಅವರು ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಚಿತ್ರದಲ್ಲಿ ಮಹೇಶ್ ಬಾಬು ಜೊತೆ ನಟಿಸಲು ಬಾಲಿವುಡ್ ನಟ ಜಾನ್ವಿ ಕಪೂರ್  ಅವರನ್ನು ಕರೆತರಲಾಗುತ್ತಿದೆ ಎಂಬ ವದಂತಿ ಕೇಳಿಬಂದಿದೆ.> > ಮಹೇಶ್ ಬಾಬು ಮತ್ತು ಜಾನ್ವಿ ಕಪೂರ ಜೋಡಿ ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಆಗಲಿದೆ ಎಂದು ನಿರ್ಮಾಪಕರು ಯೋಜಿಸುತ್ತಿದ್ದಾರೆ. ಹಾಗಾಗಿ ಜಾನ್ವಿ ಕಪೂರ್ ಅವರ ಗ್ರೀನ್ ಸಿಗ್ನಲ್ ಗಾಗಿ ಕಾಯುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.ಇದರಲ್ಲಿ ಇನ್ನಷ್ಟು ಓದಿ :