ಬೆಂಗಳೂರು : ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ಎಂದರೆ ಎಲ್ಲರೂ ಇಷ್ಟಪಡುವ ಒಬ್ಬ ಖ್ಯಾತ ನಟ. ಇವರ ಅಭಿಮಾನಿಗಳು ಇವರ ಹೆಸರನ್ನು ತಮ್ಮ ಹೆಸರಿನ ಜೊತೆ ಸೇರಿಸಿ ಬದಲಾಯಿಸಿಕೊಂಡಿರುವ ಬಗ್ಗೆ ನಾವು ಕೇಳಿರುತ್ತೇವೆ. ಆದರೆ ಇಲ್ಲೊಬ್ಬ ನಟಿ ಸುದೀಪ್ ಅವರಿಂದ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಬೇಕಾಯಿತು ಎಂದು ಹೇಳುತ್ತಿದ್ದಾರೆ.ಹೌದು. ಧೈರ್ಯಮ್ ಚಿತ್ರ ಹಾಗು ನಾಗಕನ್ನಿಕೆ ಧಾರಾವಾಹಿಯಲ್ಲಿ ನಟಿಸುತ್ತಿರುವ ಅದಿತಿ ಪ್ರಭು ಅವರು ಕಿಚ್ಚ ಸುದೀಪ್ ಅವರಿಂದಾಗಿ ತಾನು ತಮ್ಮ