ಬೆಂಗಳೂರು : ರೆಬಲ್ ಸ್ಟಾರ್ ಅಂಬರೀಶ್ ನಿಧನರಾಗಿ ನಿನ್ನಗೆ 6 ದಿನಗಳು ಕಳೆದಿದೆ. ಆದರೆ ಸ್ಯಾಂಡಲ್ ವುಡ್ ನ ನಟಿಯೊಬ್ಬರಿಗೆ ಈ ವಿಚಾರ ತಿಳಿದೇ ಇಲ್ಲವಂತೆ. ಹೌದು. ರೆಬಲ್ ಸ್ಟಾರ್ ಅಂಬರೀಶ್ ಅವರು ನ.25ರಂದು ವಿಕ್ರಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಸುದ್ಧಿ ಕೇಳಿ ಅವರ ಅಂತಿಮ ದರ್ಶನ ಪಡೆಯಲು ಎಲ್ಲಾ ಕಡೆಯಿಂದ ಜನರ ದಂಡೆ ಹರಿದುಬಂದಿದೆ. ಆದರೆ ನಟಿ ಹರ್ಷಿಕಾ ಪೂಣಚ್ಚ ಅವರಿಗೆ ನಟ ಅಂಬರೀಶ್ ನಿಧನದ ಬಗ್ಗೆ ಶುಕ್ರವಾರ