ಹೈದರಾಬಾದ್ : ದಕ್ಷಿಣ ಭಾರತದ ಖ್ಯಾತ ಖಳನಟ ಜಗಪತಿ ಬಾಬು ಅವರ ಬಗ್ಗೆ ರಾಮ್ ಗೋಪಾಲ್ ವರ್ಮಾ ಅವರ ನಗ್ನಂ ಸಿನಿಮಾದ ನಟಿ ಶ್ರೀರಾಪಕಾ ಅಚ್ಚರಿಯ ವಿಚಾರವೊಂದನ್ನು ಹೇಳಿದ್ದಾರೆ. ಖ್ಯಾತ ನಿರ್ದೇಶಕ ರಾಜೇಂದ್ರ ಪ್ರಸಾದ್ ಅವರ ಮಗ ಜಗಪತಿ ಬಾಬು ನಟನಾಗಿ ಮಿಂಚಿ ಮರೆಯಾಗಿದ್ದರು. ಬಳಿಕ ಮತ್ತೆ ವಿಲನ್ ಆಗಿ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಹೀಗೆ ಜೀವನದಲ್ಲಿ ಅನೇಕ ಏಳು ಬೀಳನ್ನು ಕಂಡ ಈ ನಟ ಇದೀಗ ಕೋಟ್ಯಾಧಿಪತಿಯಾಗಲು ತಾನೇ ಕಾರಣ