WDಹೈದರಾಬಾದ್: ಕಿರಿಕ್ ಪಾರ್ಟಿಯಲ್ಲಿ ಜೋಡಿಯಾಗಿ ನಟಿಸಿದ್ದ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಬಳಿಕ ಪ್ರೀತಿಸಿ ಮದುವೆಯಾಗುವ ಹಂತಕ್ಕೆ ಬಂದಿದ್ದರು. ಎಂಗೇಜ್ ಮೆಂಟ್ ಆದ ಬಳಿಕ ಇಬ್ಬರ ಸಂಬಂಧ ಮುರಿದು ಬಿದ್ದಿತ್ತು.ಈ ಕಾರಣಕ್ಕೆ ರಶ್ಮಿಕಾ ಇಂದಿಗೂ ಟ್ರೋಲ್ ಆಗುತ್ತಲೇ ಇದ್ದಾರೆ. ತೆಲುಗಿನಲ್ಲಿ ಕ್ಲಿಕ್ ಆದ ಮೇಲೆ ರಕ್ಷಿತ್ ಗೆ ಕೈ ಕೊಟ್ಟರು ಎಂಬಿತ್ಯಾದಿ ಟೀಕೆಗಳು ಬರುತ್ತಲೇ ಇವೆ.ಈ ನಡುವೆ ಜ್ಯೋತಿಷಿ ವೇಣು ಸ್ವಾಮಿ ಎಂಬವರು ರಶ್ಮಿಕಾ ಮತ್ತು ರಕ್ಷಿತ್ ಜಾತಕ ನೋಡಿ