ಬಾಲಿವುಡ್ ನಟರ ಶೋಕಿಗಳು, ಹವ್ಯಾಸಗಳಿಗೆ ಏನೂ ಕೊರತೆಯಿಲ್ಲ. ಈ ನಟನ ಜಾಕೆಟ್ ಬೆಲೆ ಚರ್ಚೆ ಆಗುವಂತೆ ಮಾಡಿದೆ. ನಟ ದಿಲ್ ಜಿತ್ ದೋಸಾಂಜ್ ಫ್ಯಾಷನ್ ಗೆ ಹೆಸರುವಾಸಿ. ಸ್ನಾಜಿ ಜಾಕೆಟ್ ಗಳಿಂದ ಹಿಡಿದು ಶೂ ಗಳವರೆಗೆ ಅಪಾರ ಕಲೆಕ್ಷನ್ ಹೊಂದಿದ್ದಾರೆ. ದಿಲ್ ಜಿತ್ ದೋಸಾಂಜ್ ಅವರ ಬಾಲೆನ್ಸಿಯಾಗಾ ಜಾಕೆಟ್ ನ ಬೆಲೆ ಆಮ್ ಆದ್ಮಿಯ ಉಳಿತಾಯಕ್ಕಿಂತ ಹೆಚ್ಚು ಎನ್ನಲಾಗುತ್ತಿದೆ.ದಿಲ್ ಜಿತ್ ದೋಸಾಂಜ್ಗೆ ಜಾಕೆಟ್ ಮತ್ತು ಸ್ನೀಕರ್ಗಳ ಬಗ್ಗೆ ಕ್ರೇಜ್ ಇದೆ. ಗಾಯಕ