ಆದಿಪುರುಷ ಸಿನಿಮಾದಲ್ಲಿ ಲಂಕೇಶ್ವರ ರಾವಣ ಪಾತ್ರ ಮಾಡಲಿದ್ದಾರಂತೆ ಈ ಬಾಲಿವುಡ್ ನಟ

ಹೈದರಾಬಾದ್| pavithra| Last Modified ಗುರುವಾರ, 3 ಸೆಪ್ಟಂಬರ್ 2020 (10:38 IST)
ಹೈದರಾಬಾದ್ : ನಟ ಪ್ರಭಾಸ್ ಅಭಿನಯದ ಆದಿಪುರುಷ ಸಿನಿಮಾದಲ್ಲಿ ಲಂಕೇಶ್ವರ ಪಾತ್ರವನ್ನು ಯಾರು ಮಾಡಲಿದ್ದಾರೆ ಎಂಬ ವಿಚಾರ ಇದೀಗ ಹೊರಬಿದ್ದಿದೆ.

ಓಂ ರಾವತ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಆದಿಪುರುಷ’ ಸಿನಿಮಾ ಒಂದು ಪೌರಾಣಿಕ ಚಿತ್ರವಾಗಿದೆ. ಇದರಲ್ಲಿ ನಟ ಪ್ರಭಾಸ್ ರಾಮನ ಪಾತ್ರದಲ್ಲಿ ನಟಿಸುತ್ತಿರುವ ವಿಚಾರ ಈಗಾಗಲೇ ಎಲ್ಲರಿಗೂ ತಿಳಿದಿದೆ.

ಆದರೆ ಇದೀಗ ಲಂಕೇಶ್ವರ ರಾವಣ ಪಾತ್ರದಲ್ಲಿ ಬಾಲಿವುಡ್ ಖ್ಯಾತ ನಟ ಸೈಫ್ ಅಲಿ ಖಾನ್ ನಟಿಸಲಿದ್ದಾರಂತೆ. ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ.ಇದರಲ್ಲಿ ಇನ್ನಷ್ಟು ಓದಿ :