ಬಾಲಿವುಡ್ ನಟಿಯರ ನಡುವೆ ನಡೆದಿದ್ದ ಮುಸುಕಿನ ಗುದ್ದಾಟ ಹೈಕೋರ್ಟ್ ಮೆಟ್ಟಿಲೇರಿತ್ತು. ನಟಿ ಪಾಯಲ್ ಘೋಷ್ ವಿರುದ್ಧ ನಟಿ ರಿಚಾ ಚಾಧಾ ಮಾನಹಾನಿಕರ ಕೇಸ್ ದಾಖಲು ಮಾಡಿದ್ದರು.ಸಂದರ್ಶನವೊಂದರಲ್ಲಿ ನಟಿ ಪಾಯಲ್ ತಮ್ಮ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ದೂರಿ ವಾಹಿನಿ, ಪತ್ರಕರ್ತ ಹಾಗೂ ನಟಿ ಪಾಯಲ್ ವಿರುದ್ಧ ಕೇಸ್ ದಾಖಲು ಮಾಡಿದ್ದರು. ನಟಿ ಪಾಯಲ್ ಘೋಷ್ ಇದೀಗ ಬೇಷರತ್ ಕ್ಷಮೆ ಕೇಳಿದ್ದಾರೆ.ಹೀಗಾಗಿ ಪಾಯಲ್ ಘೋಷ್ ಬಾಂಬೆ ಹೈಕೋರ್ಟ್ನ ಮುಂದೆ ಬೇಷರತ್ತಾಗಿ ಕ್ಷಮೆಯಾಚಿಸಿದ