ಮುಂಬೈ : ಸಾಮಾನ್ಯವಾಗಿ ನಟಿಯರು ತಮ್ಮ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಕಾರಣ ತಮ್ಮ ಮನೆ, ಅದರ ಸ್ವಚ್ಚತೆ, ಮುಂತಾದ ಜವಾಬ್ದಾರಿಗಳನ್ನು ತೆಗೆದುಕೊಳ್ಳದೆ ಕೆಲಸದವರ ಬಳಿಯೇ ಮಾಡಿಸುತ್ತಾರೆ. ಆದರೆ ಬಾಲಿವುಡ್ ನ ಈ ಸ್ಟಾರ್ ನಟಿ ಮಾತ್ರ ತಾವೇ ಖುದ್ದಾಗಿ ಮಾರುಕಟ್ಟೆಗೆ ಹೋಗಿ ಮನೆಗೆ ಬೇಕಾದ ಸಾಮಾಗ್ರಿಗಳನ್ನು, ವಸ್ತುಗಳನ್ನು ಖರೀದಿಸಿ ತೆಗೆದುಕೊಂಡು ಬರುತ್ತಾರಂತೆ. ಹೌದು. ಬಾಲಿವುಡ್ ನ ಸ್ಟಾರ್ ನಟಿ ದೀಪಕಾ ಪಡುಕೋಣೆ ಅವರು ತಮ್ಮ ಬ್ಯುಸಿ ಲೈಫ್ ನಲ್ಲಿಯೂ ಸಿನಿಮಾದ ಜೊತೆಗೆ