Photo Courtesy: Twitterಬೆಂಗಳೂರು: ಹಾಸ್ಯ ನಟರು ಎಂದರೆ ಸಿನಿಮಾಗಳಲ್ಲಿ ಪ್ರೇಕ್ಷಕರನ್ನು ನಗಿಸಿ, ಇಡೀ ಸಿನಿಮಾವನ್ನು ಜೀವಂತವಾಗಿಡುವ ಕಲಾವಿದರು. ಭಾರತೀಯ ಸಿನಿಮಾ ರಂಗದಲ್ಲಿ ಅನೇಕ ಹಾಸ್ಯ ನಟರು ಹೀರೋಗಳಷ್ಟೇ ಬೇಡಿಕೆ ಹೊಂದಿದ್ದಾರೆ. ತೆರೆ ಮೇಲೆ ನಗಿಸುವ ಇವರಿಗೆ ಬೇರೆಯೇ ಟ್ಯಾಲೆಂಟ್ ಗಳೂ ಇವೆ. ಸಿನಿಮಾ ಹೊರತಾಗಿ ಬೇರೆ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವ ಹಾಸ್ಯ ನಟರು ಯಾರು ನೋಡೋಣ.ಬ್ರಹ್ಮಾನಂದಂ: ನಟನಾಗಿ ಗುರುತಿಸಿಕೊಂಡಿರುವ ಬ್ರಹ್ಮಾನಂದಂ ಅದ್ಭುತ ಚಿತ್ರಕಾರ. ಚಿತ್ರಕಲೆ ಅವರ ಟ್ಯಾಲೆಂಟ್ ಆಗಿದ್ದು, ಅವರು ಈ