ಬೆಂಗಳೂರು: ಲಾಕ್ ಡೌನ್ ವೇಳೆ ಕಿರುತೆರೆಗೂ ಡಬ್ಬಿಂಗ್ ಕಾರ್ಯಕ್ರಮಗಳ ಮೇಳ ಆರಂಭವಾಗಿತ್ತು. ಇದೀಗ ಕನ್ನಡ ಕಿರುತೆರೆಯಲ್ಲಿ ಇಂತಹದ್ದೊಂದು ಡಬ್ಬಿಂಗ್ ಆದ ಧಾರವಾಹಿಯೇ ನಂ.1 ಆಗಿದೆ.ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹಿಂದಿಯ ಮಹಾಭಾರತ ಧಾರವಾಹಿಯ ಡಬ್ಬಿಂಗ್ ಅವತರಣಿಕೆ ಪ್ರಸಾರವಾಗುತ್ತಿದೆ. ಈ ಧಾರವಾಹಿ ಈಗ ಕನ್ನಡದಲ್ಲೂ ಜನಪ್ರಿಯವಾಗಿದೆ.ಎಷ್ಟೆಂದರೆ ಈ ವಾರದ ಟಿಆರ್ ಪಿಯಲ್ಲೇ ಅಗ್ರ ಸ್ಥಾನಕ್ಕೇರುವಷ್ಟು ಜನಪ್ರಿಯತೆ ಪಡೆದಿದೆ. ಈ ವಾರ ಕನ್ನಡದ ಎಲ್ಲಾ ಧಾರವಾಹಿಗಳೂ ಹೊಸ ಎಪಿಸೋಡ್ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಕನ್ನಡ