ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಮೆಚ್ಚಿಕೊಂಡವರು ಹಲವರಾದರೂ ಈ ಸಿನಿಮಾ ಬಗ್ಗೆ ಟೀಕೆಗಳೂ ಕೇಳಿಬಂದಿತ್ತು.ವಿಕ್ರಾಂತ್ ರೋಣ ಸಿನಿಮಾ ನೋಡಿದವರು ಇದು ರಂಗಿತರಂಗ ಪಾರ್ಟ್ 2 ಎಂದು ನಿರ್ದೇಶಕ ಅನೂಪ್ ಭಂಡಾರಿಯನ್ನು ಟೀಕಿಸಿದ್ದರು. ಇದೇ ಕಾರಣಕ್ಕೆ ಪರಭಾಷೆಗಳಲ್ಲಿ ಚಿತ್ರ ಅಷ್ಟೊಂದು ಸದ್ದು ಮಾಡುತ್ತಿಲ್ಲ ಎಂಬ ಟೀಕೆ ಕೇಳಿಬರುತ್ತಿದೆ.ಆದರೆ ಇದಕ್ಕೆ ಕಾರಣವಾಗಿದ್ದು ಚಿತ್ರದಲ್ಲಿ ಹೇಳಲಾಗಿರುವ ಕಮರೊಟ್ಟು ಎಂಬ ಗ್ರಾಮದ ಹೆಸರು. ಇದೇ ಹೆಸರನ್ನು ಅನೂಪ್ ತಮ್ಮ