ಹೈದರಾಬಾದ್ : ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಆಚಾರ್ಯ ಸಿನಿಮಾದಲ್ಲಿ ಕನ್ನಡದ ನಟಿಯೊಬ್ಬರು ನಟಿಸುತ್ತಿದ್ದಾರಂತೆ. ಹೌದು. ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿರುವ ಚಿತ್ರ ಚಿರಂಜೀವಿ ಅಭಿನಯದ ಆಚಾರ್ಯ ಸಿನಿಮಾದಲ್ಲಿ ಚಿರಂಜೀವಿಗೆ ನಾಯಕಿಯಾಗಿ ತ್ರಿಷಾ ನಟಿಸುತ್ತಿದ್ದಾರೆ ಎನ್ನಲಾಗಿತ್ತು. ಆದರೆ ತ್ರಿಷಾ ಸಿನಿಮಾ ತಂಡದಿಂದ ಹೊರ ನಡೆದ ಬಳಿಕ ನಟಿ ಕಾಜರ್ ಅಗರ್ ವಾಲ್ ನಟಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಆದರೆ ಇನ್ನೊಂದು ಖುಷಿ ವಿಚಾರವೆನೆಂದರೆ ಕನ್ನಡದ ನಟಿಯೊಬ್ಬರು ಈ ಚಿತ್ರದಲ್ಲಿ ನಟಿಸುತ್ತಿದ್ದಾರಂತೆ.ಕನ್ನಡದ ನಟಿ