ಕ್ರಿಸ್ ಮಸ್ ಗೆ ಬಾಲಿವುಡ್ ನ ಈ ಸಿನಿಮಾ ರಿಲೀಸ್ ಆಗುವುದು ಖಚಿತವಾಗಿದೆ. ನಟ ವರುಣ್ ಧವನ್ - ನಟಿ ಸಾರಾ ಅಲಿ ಖಾನ್ ಅಭಿನಯದ ಕೂಲಿ ನಂ .1 ಒಟಿಟಿ ರಿಲೀಸ್ ಕ್ರಿಸ್ಮಸ್ ಗೆ ಆಗಲಿದೆ.ನಟ ವರುಣ್ ಧವನ್ ಮತ್ತು ಸಾರಾ ಅಲಿ ಖಾನ್ ಅಭಿನಯದ ಕೂಲಿ. ನಂ 1 ವರ್ಷದ ಬಹು ನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರ ದೇಶಾದ್ಯಂತ ಬಿಡುಗಡೆಯಾಗಲಿದೆ.ಈ ಚಿತ್ರ ಈಗ ಕ್ರಿಸ್ಮಸ್ ಸಮಯದಲ್ಲಿ