ಹೈದರಾಬಾದ್ : ನಟ ರಾಮ್ ಚರಣ್ ಅವರು ಜರ್ಸಿ ಖ್ಯಾತಿಯ ಗೌತಮ್ ತಿನ್ನನುರಿ ರಚಿಸಿದ ಮುದ್ದಾದ ಪ್ರೇಮಕಥೆಯಿಂದ ಪ್ರಭಾವಿತರಾಗಿದ್ದು. ಈ ಯೋಜನೆಗೆ ಅನುಮತಿ ನೀಡಿದ್ದಾರೆ ಎಂದು ಇತ್ತೀಚೆಗೆ ಹೇಳಲಾಗಿತ್ತು. ಆದರೆ ಇತ್ತೀಚೆಗೆ ನಡೆದ ಮಾಧ್ಯಮ ಸಂವಾದದಲ್ಲಿ ಈ ಬಗ್ಗೆ ಗೌತಮ್ ತಿನ್ನನುರಿ ಅವರ ಬಳಿ ಕೇಳಿದಾಗ, ಈ ಸುದ್ದಿ ಸುಳ್ಳು ಎಂದು ಹೇಳಿದ್ದಾರೆ. ಜರ್ಸಿ ರಿಮೇಕ್ ನ ಬಳಿಕ ನಾನು ಯಾವುದೇ ತೆಲುಗು ನಾಯಕನ ಜೊತೆ ಚಿತ್ರ ಮಾಡುತ್ತಿಲ್ಲ. ತೆಲುಗು