ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಹೂ ಮಳೆ’ ಧಾರವಾಹಿ ಸದ್ಯದಲ್ಲೇ ಪ್ರಸಾರ ಮುಕ್ತಾಯಗೊಳಿಸಲಿದೆ ಎನ್ನಲಾಗಿದೆ.