ಹೈದರಾಬಾದ್ : ಮೆಗಾಸ್ಟಾರ್ ಚಿರಂಜೀವಿ ಅವರು ಖ್ಯಾತ ನಟರೆನಿಸಿಕೊಂಡು ಟಾಲಿವುಡ್ ಸಿನಿಮಾರಂಗದಲ್ಲಿ ತಮ್ಮದೇ ಚಾಪು ಮೂಡಿಸಿದವರು. ಇಂತಹ ಮಹಾನ್ ನಟನಿಗೆ ಸ್ಟಾರ್ ನಟರೊಬ್ಬರು ಅವಮಾನ ಮಾಡಿದ್ದಾರೆ ಎಂದು ಅವರ ಸಹೋದರ ನಾಗಬಾಬು ಅವರು ಹೇಳಿದ್ದಾರೆ. ಹೌದು. ಇತ್ತೀಚೆಗಷ್ಟೇ ಈ ವಿಚಾರವನ್ನು ಅವರು ಬಹಿರಂಗಪಡಿಸಿದ್ದಾರೆ. ಚಿರಂಜೀವಿ ಅವರ ಗೆಳೆಯ ಪುರಾಣಂ ಸೂರಿ ಸಿನಿಮಾ ನಿರ್ಮಾಣ ಮತ್ತು ವಿತರಣೆ ಕೆಲಸ ಮಾಡುತ್ತಿದ್ದರಂತೆ. ಆದಕಾರಣ ಒಬ್ಬ ಸ್ಟಾರ್ ನಟನ ಸಿನಿಮಾ ಪ್ರಿವ್ಯೂಗೆ ಪುರಾಣಂ ಸೂರಿ