Widgets Magazine

ಜೂನಿಯರ್ ಎನ್ ಟಿಆರ್ ಚಿತ್ರದಲ್ಲಿ ರಾಜಕೀಯ ನಾಯಕಿಯಾಗಿ ನಟಿಸಲಿದ್ದಾರೆ ಈ ಹಿರಿಯ ನಟಿ

ಹೈದರಾಬಾದ್| pavithra| Last Modified ಬುಧವಾರ, 18 ನವೆಂಬರ್ 2020 (10:43 IST)
ಹೈದರಾಬಾದ್ : ‘ಐನಾನು ಪೊಯಿರವಾಲೆ ಹಸ್ತಿನಾಕು’ ಶೀರ್ಷಿಕೆಯ  ವಿಚಾರಕ್ಕೆ ಸಂಬಂಧಿಸಿದ ಚಿತ್ರದಲ್ಲಿ ಜೂನಿಯರ್ ಎನ್ ಟಿಆರ್ ಅವರನ್ನು ಆಯ್ಕೆ ಮಾಡಲು ಪ್ರಸ್ತುತ ಚರ್ಚೆ ನಡೆಸಲಾಗುತ್ತಿದೆ. ಜೂನಿಯರ್ ಎನ್ ಟಿಆರ್ ಜೊತೆಗೆ ಈ ಚಿತ್ರದಲ್ಲಿ ಹಿರಿಯ ನಟಿ ರಾಮ್ಯಕೃಷ್ಣನ್ ಅವರನ್ನು ಪ್ರಮುಖ ಪಾತ್ರಕ್ಕಾಗಿ ಕರೆತರಲಾಗುತ್ತಿದೆ ಎನ್ನಲಾಗಿದೆ.

ರಮ್ಯ ಕೃಷ್ಣನ್ ಅವರು ಬಾಹುಬಲಿ ಚಿತ್ರದಲ್ಲಿ ಶಿವಗಾಮಿ ಪಾತ್ರವನ್ನು ನಿರ್ವಹಿಸುವ ಮೂಲಕ ಸಾಕಷ್ಟು ಖ್ಯಾತಿ ಗಳಿಸಿದರು. ಆ ನಂತರ ಕೆಲವು ಚಿತ್ರಗಳಲ್ಲಿ ಚಿಕ್ಕಮ್ಮನ ಪಾತ್ರವನ್ನು ನಿರ್ವಹಿಸಿದ್ದರೂ ಆಕೆಗೆ ದೊಡ್ಡ ಹೆಸರು ಸಿಗಲಿಲ್ಲ. ಆದರೆ ಇತ್ತೀಚಿನ ಸುದ್ದಿ ಏನೆಂದರೆ ತ್ರಿವಿಕ್ರಮ್ ನಿರ್ದೇಶನದಲ್ಲಿ ರಮ್ಯ ಕೃಷ್ಣನ್  ಅವರು ಪ್ರಬಲ ರಾಜಕೀಯ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :