ಬೆಂಗಳೂರು: ಈ ವಾರವೂ ಸ್ಯಾಂಡಲ್ ವುಡ್ ನ ಕೆಲವು ಸಿನಿಮಾಗಳು ತೆರೆಗೆ ಬರುತ್ತಿವೆ. ಏಕ್ ಲವ್ ಯಾ ನಿನ್ನೆಯೇ ಬಿಡುಗಡೆಯಾಗಿದೆ.ಇಂದು ಅದಿತಿ ಪ್ರಭುದೇವ-ಶ್ರೀನಿ ಪ್ರಮುಖ ಪಾತ್ರದಲ್ಲಿರುವ ಓಲ್ಡ್ ಮಾಂಕ್ ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಹಿರಿಯ ಕಲಾವಿದ ಎಸ್.ನಾರಾಯಣ್, ಸಿಹಿ ಕಹಿ ಚಂದ್ರು ಸೇರಿದಂತೆ ಬಹುತಾರಾಗಣವಿದೆ.ಇದಲ್ಲದೆ, ಸ್ಟೆಬಿಲಿಟಿ ಎನ್ನುವ ಸೈನ್ಸ್ ಫಿಕ್ಷನ್ ಸಿನಿಮಾವೂ ಈ ದಿನ ತೆರೆ ಕಾಣುತ್ತಿದೆ. ಗೌತಮ್ ಕಾನಡೆ ನಿರ್ಮಿಸಿ, ನಿರ್ದೇಶಿಸಿರುವ ಸಿನಿಮಾ ಇದಾಗಿದೆ. ಸೈಬರ್ ಕ್ರೈಂ