ಬೆಂಗಳೂರು: ಈ ವಾರ ಚಿತ್ರಪ್ರೇಮಿಗಳಿಗೆ ಭರ್ಜರಿ ಹಬ್ಬವಾಗುವುದು ಗ್ಯಾರಂಟಿ. ಥಿಯೇಟರ್ ನ ಜೊತೆಗೆ ಒಟಿಟಿಯಲ್ಲೂ ಹೊಸ ಸಿನಿಮಾವೊಂದು ರಿಲೀಸ್ ಆಗುತ್ತಿದೆ.ವ್ಯಾಲೆಂಟೈನ್ ವೀಕ್ ನಲ್ಲಿ ಶ್ರೀಲೀಲಾ-ಧನ್ವೀರ್ ಗೌಡ ಅಭಿನಯದ ಬೈ ಟು ಲವ್ ಸಿನಿಮಾ ತೆರೆ ಕಾಣುತ್ತಿದೆ. ಈ ಸಿನಿಮಾ ಫೆಬ್ರವರಿ 18 ರಂದು ತೆರೆಗೆ ಬರಲಿದೆ. ಇದೇ ದಿನ ವಿನೋದ್ ಪ್ರಭಾಕರ್ ಅಭಿನಯದ ಆಕ್ಷನ್ ಎಂಟರ್ ಟೈನರ್ ವರದ ಸಿನಿಮಾ ಕೂಡಾ ಇದೇ ದಿನ ತೆರೆಗೆ ಬರಲಿದೆ.ಥಿಯೇಟರ್ ಗಳಿಗೆ ಹೋಗಲು