ಬೆಂಗಳೂರು: ತಿಥಿ ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಹಳ್ಳಿ ಹುಡುಗಿ ಕಾವೇರಿ ಪಾತ್ರ ಚಿರಪರಿಚಿತ. ತಿಥಿ ಚಿತ್ರದ ಬಳಿಕ ಮತ್ತೆ ಪೂಜಾ ಯಾವ ಚಿತ್ರದಲ್ಲಿಯೂ ನಟಿಸಿರಲಿಲ್ಲ. ಈಗ `ನೀವು ಕರೆ ಮಾಡಿದ ಚಂದಾದಾರರು ಬ್ಯುಸಿಯಾಗಿದ್ದಾರೆ ಚಿತ್ರದ ಮೂಲಕ ಮತ್ತೆ ಸಿಲ್ವರ್ ಸ್ಕ್ರೀನ್ ಗೆ ಎಂಟ್ರಿ ಕೊಡ್ತಿದ್ದಾರೆ. ತಿಥಿ ಚಿತ್ರದ ಅದ್ಭುತ ನಟನೆಗೆ ಪೂಜಾಗೆ ಅತ್ಯುತ್ತಮ ಪೋಷಕ ನಟಿ ರಾಜ್ಯ ಚಲನಚಿತ್ರ ಪ್ರಶಸ್ತಿ ಕೂಡ ಲಭಿಸಿತ್ತು. ಇದಾದ ಬಳಿಕ ಪೂಜಾ ಯಾವುದೇ ಸಿನಿಮಾಗಳನ್ನು