ಬೆಂಗಳೂರು: ಸೆಪ್ಟೆಂಬರ್ 30 ಸಿನಿ ರಸಿಕರ ಪಾಲಿಗೆ ಹಬ್ಬ. ದಸರಾ ಸಂದರ್ಭದಲ್ಲಿ ಕನ್ನಡ ಪ್ರೇಕ್ಷಕರಿಗೆ ಮೂರು ಬಿಗ್ ಸಿನಿಮಾಗಳನ್ನು ವೀಕ್ಷಿಸುವ ಯೋಗ.ಕನ್ನಡ ಪ್ರೇಕ್ಷಕರಿಗೆ ಈ ವಾರ ಎರಡು ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ನವರಸನಾಯಕ ಜಗ್ಗೇಶ್ ಅಭಿನಯದ ತೋತಾಪುರಿ, ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಈ ವಾರ ರಿಲೀಸ್ ಆಗುತ್ತಿದೆ.ಇದಲ್ಲದೆ ಮಣಿರತ್ನಂ ನಿರ್ದೇಶಿಸಿರುವ ತಮಿಳು ಮೂಲದ ಪ್ಯಾನ್ ಇಂಡಿಯಾ ಸಿನಿಮಾ ಪೊನ್ನಿಯನ್ ಸೆಲ್ವನ್ ಕೂಡಾ ಇದೇ ವಾರ ರಿಲೀಸ್