ಬೆಂಗಳೂರು: ನಿನ್ನೆ ಭಾನುವಾರ ಅದೇನು ಶುಭ ಮುಹೂರ್ತವೋ. ಅಂತೂ ಮೂವರು ಸೆಲೆಬ್ರಿಟಿಗಳು ಒಂದೇ ದಿನ ಮದುವೆಯಾಗಿದ್ದಾರೆ.ಕಲರ್ಸ್ ಕನ್ನಡದ ಜನಪ್ರಿಯ ಧಾರವಾಹಿ ಅಗ್ನಿಸಾಕ್ಷಿಯ ನಟಿ ಇಶಿತಾ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುರುಗಾನಂದ ಎಂಬವರ ಜತೆ ಇಶಿತಾ ವಿವಾಹ ಕಾರ್ಯಕ್ರಮ ನೆರವೇರಿದೆ.ಇನ್ನು, ಸ್ಯಾಂಡಲ್ ವುಡ್ ನ ಉದಯೋನ್ಮುಖ ನಾಯಕ ರಿಷಿ ಮದುವೆಯೂ ನಿನ್ನೆ ನಡೆದಿದೆ. ಸ್ವಾತಿ ಎಂಬವರ ಜತೆ ರಿಷಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕುಲವಧು ಧಾರವಾಹಿ