ಬೆಂಗಳೂರು: ಒಂದೇ ದಿನ ಹಲವು ಸಿನಿಮಾಗಳು ರಿಲೀಸ್ ಆಗುವುದರಿಂದ ಪ್ರೇಕ್ಷಕ ಯಾವ ಸಿನಿಮಾ ನೋಡಬೇಕೆಂಬ ಗೊಂದಲಕ್ಕೆ ಬೀಳುತ್ತಾನೆ. ಕೊನೆಗೆ ಯಾವ ಸಿನಿಮಾವೂ ಗಳಿಕೆಯಲ್ಲಿ ಹೆಚ್ಚು ಸಾಧನೆ ಮಾಡುವುದಿಲ್ಲ.ಇಂದೂ ಅದೇ ರೀತಿ ಆಗುತ್ತಿದೆ. ನವಂಬರ್ 24 ರಂದು ಬಹುಶಃ ಸ್ಯಾಂಡಲ್ ವುಡ್ ಸಿನಿಮಾಗಳಿಗೆ ಒಳ್ಳೆಯ ಮುಹೂರ್ತವೆನಿಸುತ್ತದೆ. ಇದೇ ಕಾರಣಕ್ಕೆ ಇಂದು ಒಟ್ಟು ಮೂರು ಪ್ರಮುಖ ಸಿನಿಮಾಗಳು ಬಿಡುಗಡೆಯಾಗಿವೆ.ರಾಜ್ ಬಿ ಶೆಟ್ಟಿ ನಟಿಸಿರುವ, ರಮ್ಯಾ ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿಯೇ ಎಂಬ