ಚೆನ್ನೈ : ಆರ್ಥಿಕ ವಿವಾದದ ಹಿನ್ನಲೆಯಲ್ಲಿ ವೃದ್ಧ, 40 ವರ್ಷದ ಮಗ ಹಾಗೂ ಆತನ ಪತ್ನಿ ಸೇರಿ ಒಂದೇ ಕುಟುಂಬದ ಮೂವರು ಸದಸ್ಯರನ್ನು ಗುಂಡಿಕ್ಕಿ ಕೊಂದ ಘಟನೆ ಚೆನ್ನೈನ ಎಲಿಫೆಂಟ್ ಗೇಟ್ ಪೊಲೀಸ್ ಠಾಣಾ ವ್ಯಕ್ತಿಯಲ್ಲಿ ನಡೆದಿದೆ.