Photo Courtesy: Twitterಬೆಂಗಳೂರು: ಸ್ಟಾರ್ ನಟರ ಸಿನಿಮಾಗಳಿಲ್ಲದೇ, ಹಿಟ್ ಸಿನಿಮಾಗಳು ಬಾರದೇ ಕನ್ನಡ ಚಿತ್ರಮಂದಿರಗಳು ಸೊರಗಿ ಹೋಗಿದ್ದವು. ಆದರೆ ಈಗ ಸಿಕ್ಕ ಮೂರು ಸಿನಿಮಾಗಳ ಗೆಲುವು ಬೂಸ್ಟ್ ನೀಡಿದಂತಾಗಿದೆ.ಎರಡು ವಾರದ ಮೊದಲು ಬಿಡುಗಡೆಯಾಗಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಬಹಳ ದಿನಗಳ ನಂತರ ಕನ್ನಡ ಚಿತ್ರರಂಗಕ್ಕೆ ಬೇಕಾಗಿದ್ದ ಬ್ರೇಕ್ ಕೊಟ್ಟಿತ್ತು. ಹೊಸಬರ ಸಿನಿಮಾವಾದರೂ ಪರಭಾಷಿಕರನ್ನೂ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಹೌಸ್ ಫುಲ್ ಪ್ರದರ್ಶನ ಕಂಡಿತ್ತು.ಇದಾದ ಬಳಿಕ ಜುಲೈ 28 ಕ್ಕೆ ಡಾರ್ಲಿಂಗ್ ಕೃಷ್ಣ