ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಈಗ ಅವರಿಲ್ಲದ ನೋವು ಕಾಡುತ್ತಲೇ ಇದೆ. ಆದರೆ ಅವರನ್ನು ಕೊನೆ ಬಾರಿ ತೆರೆ ಮೇಲೆ ನೋಡಲು ಮೂರು ಅವಕಾಶಗಳಿವೆ.ಸಾವಿಗೂ ಮುನ್ನ ಪುನೀತ್ ನಟಿಸಿದ್ದ ಲಕ್ಕಿ ಮ್ಯಾನ್, ಜೇಮ್ಸ್ ಮತ್ತು ಗಂಧದ ಗುಡಿ ಸಾಕ್ಷ್ಯಚಿತ್ರ ಬಿಡುಗಡೆಯಾಗಬೇಕಿದೆ. ಈ ಪೈಕಿ ಮೊದಲು ಯಾವುದು ಪುನೀತ್ ಅಭಿಮಾನಿಗಳ ಎದುರು ಬರಬಹುದು ಎಂಬ ಕುತೂಹಲವಿದೆ.ಈ ಪೈಕಿ ಗಂಧದ ಗುಡಿ ಮುಂದಿನ ವರ್ಷ ತೆರೆ ಕಾಣಲಿದೆ ಎಂದು