ಹೈದರಾಬಾದ್: ಜ್ಯೂ.ಎನ್ ಟಿಆರ್ ಈಗ ನ್ಯಾಷನಲ್ ಸ್ಟಾರ್ ಆಗಿದ್ದು, ಬಾಲಿವುಡ್ ಗೂ ಕಾಲಿಡುತ್ತಿದ್ದಾರೆ. ಆರ್ ಆರ್ ಆರ್ 3ಸಿನಿಮಾ ಬಳಿಕ ಅವರ ಬೇಡಿಕೆಯೂ ಹೆಚ್ಚಾಗಿದೆ.ಆದರೆ ಇದಕ್ಕೆ ಮೊದಲು ಜ್ಯೂ.ಎನ್ ಟಿಆರ್ ಮಾಡಲ್ಲವೆಂದು ಬಿಟ್ಟಿದ್ದ ಸಿನಿಮಾಗಳು ಬೇರೆಯವರು ನಾಯಕರಾಗಿ ನಟಿಸಿ ಹಿಟ್ ಆದ ಉದಾಹರಣೆಗಳಿವೆ. ಅಂತಹ ಟಾಪ್ 3 ಸಿನಿಮಾಗಳು ಯಾವುವು ನೋಡೋಣ.ಶ್ರೀಮಂತುಡು: ಈ ಸಿನಿಮಾವನ್ನು ಜ್ಯೂ.ಎನ್ ಟಿಆರ್ ಮಾಡಬೇಕಿತ್ತು. ಆದರೆ ತಿರಸ್ಕರಿಸಿದ್ದರಿಂದ ಮಹೇಶ್ ಬಾಬು ಪಾಲಾಯಿತು. ಕಿಕ್: ಈ ಸಿನಿಮಾವನ್ನೂ