ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರರಂಗಕ್ಕೆ ಬರುವ ಹೊಸಬರನ್ನು ಬೆಳೆಸುತ್ತಾ ಬರುತ್ತಿರುವ ಒಂದೊಳ್ಳೆ ನಟ. ದರ್ಶನ್ ಈಗ ಎಂಎಲ್ಎ ಗೆ ಬೆಂಬಲಕ್ಕೆ ನೀಡುತ್ತಿದ್ದಾರೆ. ಇದೇನು ದರ್ಶನ್ ಯಾವ ಎಂಎಲ್ ಎಗೆ ಬೆಂಬಲ ನೀಡುತ್ತಿದ್ದಾರೆ ಎಂದು ಯೋಚಿಸುತ್ತಿದ್ದೀರಾ….? ದರ್ಶನ್ ಸಪೋರ್ಟ್ ನೀಡುತ್ತಿರುವುದು ಎಂಎಲ್ ಎ ಸಿನಿಮಾಕ್ಕೆ.ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ್ ಅಭಿನಯದ ಎಂಎಲ್ಎ ಚಿತ್ರಕ್ಕೆ ನಟ ದರ್ಶನ್ ಸಾಥ್ ನೀಡಲು ಮುಂದಾಗಿದ್ದಾರೆ. ಇಂದು (ಮೇ.1) ನಡೆಯುವ ಎಂಎಲ್ಎ ಚಿತ್ರದ ಆಡಿಯೋ