ಬೆಂಗಳೂರು : ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇಂದು 45 ನೇ ವಸಂತಕ್ಕೆ ಕಾಲಿಟ್ಟ ತಮ್ಮ ನೆಚ್ಚಿನ ನಟನಿಗೆ ಶುಭ ಕೋರಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸುದೀಪ್ ಅವರ ಜೆ.ಪಿ. ನಗರ ನಿವಾಸದ ಮುಂದೆ ನೆರೆದಿದ್ದಾರೆ. ಕಳೆದ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳದ ಸುದೀಪ್ ಅವರು ಈ ವರ್ಷ ಯಾರೊಬ್ಬ ಅಭಿಮಾನಿಯೂ ಕೇಕ್, ಶಾಲು ಹೂಹಾರಗಳನ್ನು ತರಬಾರದು ಎಂಬ ಕಂಡಿಷನ್ ಗಳ ಮೇರೆಗೆ ಹುಟ್ಟುಹಬ್ಬವನ್ನು