ಸ್ಯಾಂಡಲ್ವುಡ್ ಅಂಗಳದಲ್ಲಿ ಹೊಸ ನಿರೀಕ್ಷೆಯನ್ನ ಹುಟ್ಟಿಸಿರೋ ಸಿನಿಮಾ ವಿರಾಟಪರ್ವ. ಈಗಾಗಲೇ ಪೋಸ್ಟರ್ ನಿಂದ ಸದ್ದು ಮಾಡಿದ್ದ ಸಿನಿಮಾ ಇದೀಗ ಟೀಸರ್ ರಿಲೀಸ್ ಮಾಡಲು ಚಿತ್ರತಂಡ ರೆಡಿಯಾಗಿದೆ. ಈಗಾಗಲೇ ಯಶ್ ಶೆಟ್ಟಿಯವರ ಸೈನಿಕ ಪಾತ್ರದ ಪೋಸ್ಟರ್ ಬಹಳಷ್ಟು ವೈರಲ್ ಆಗಿತ್ತು. ನಾಳೆ ಟೀಸರ್ ರಿಲೀಸ್ ಆಗಲಿದ್ದು, ಕುತೂಹಲ ಮೂಡಿಸಿದೆ. ಮೂರು ಮನಸ್ಥಿತಿಗಳ ಸುತ್ತ ಸುತ್ತುವ ಸಿನಿಮಾ. ಆ ಮೂವರು ಕೂಡ ಒಂದೇ ಕಡೆಯಲ್ಲಿ ವಾಸವಾಗಿರುತ್ತಾರೆ. ಅವರ ಲೈಫ್ ನಲ್ಲಿ ನಡೆದಂತ ನೈಜ