ಚೆನ್ನೈ: ತಮಿಳು, ತೆಲುಗು, ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ನಟಿಸಿರುವ ಖ್ಯಾತ ನಟಿ ತ್ರಿಷಾ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅಷ್ಟಕ್ಕೂ ತ್ರಿಷಾ ಮದುವೆಯಾಗುತ್ತಿರುವುದು ಯಾರನ್ನು ಗೊತ್ತಾ? ಮೂಲಗಳ ಪ್ರಕಾರ ತೆರೆ ಮೇಲೆ ಹಿಟ್ ಜೋಡಿ ಎನಿಸಿಕೊಂಡಿದ್ದ ಸಿಂಬು ಜತೆ ತ್ರಿಷಾ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.ಕೆಲವು ಸಮಯಗಳ ಹಿಂದೆ ತ್ರಿಷಾ ಉದ್ಯಮಿಯೊಬ್ಬರ ಜತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಅದು ಮುರಿದು ಬಿತ್ತು. ಈಗ ಸಿಂಬು ಜತೆ ವಿವಾಹದ