ಬೆಂಗಳೂರು : ಇತ್ತೀಚೆಗೆ ಡಬ್ ಸ್ಮಾಶ್ ಮಾಡುವ ಹುಚ್ಚು ಹೆಚ್ಚಾಗಿದ್ದು, ಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಡಬ್ ಸ್ಮಾಶ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವನ್ನು ಹರಿಬಿಡುತ್ತಿದ್ದಾರೆ. ಅದೇರೀತಿ ಇದೀಗ ಲೂಸ್ ಮಾದ ಖ್ಯಾತಿಯ ಯೋಗಿ ಕೂಡ ತಮ್ಮ ಪತ್ನಿಯ ಜೊತೆ ಡಬ್ ಸ್ಮಾಶ್ ಮಾಡಲು ಹೋಗಿ ಟ್ರೋಲಿಗರಿಂದ ಕಾಲೆಳೆದುಕೊಂಡಿದ್ದಾರೆ. ಯೋಗಿ, ತಮ್ಮ ಪತ್ನಿ ಸಾಹಿತ್ಯ ಜತೆ ಸೇರಿ ಕೆಲ ಸಾಂಗ್ ಗಳಿಗೆ ಡಬ್ಸ್ಮಾಶ್ ಮಾಡಿ, ಡಾನ್ಸ್ ಮಾಡಿದ್ದಾರೆ. ಸದ್ಯ ಈ