ಬೆಂಗಳೂರು: ಕಿರುತೆರೆಯಲ್ಲಿ ಇಂದಿನಿಂದ ಎರಡು ಭಕ್ತಿಪ್ರಧಾನ ಧಾರವಾಹಿಗಳು ಆರಂಭವಾಗುತ್ತಿದೆ. ಒಂದು ಕಲರ್ಸ್ ವಾಹಿನಿ ಮತ್ತು ಇನ್ನೊಂದು ಜೀ ವಾಹಿನಿಯಲ್ಲಿ ಹೊಸ ಧಾರವಾಹಿ ಆರಂಭವಾಗುತ್ತಿದೆ.