ಬೆಂಗಳೂರು: ಮತ್ತೆ ಶುಕ್ರವಾರ ಬಂದಿದೆ. ಇಂದು ಗಾಂಧಿನಗರದಲ್ಲಿ ಎರಡು ಪ್ರಮುಖ ಸಿನಿಮಾಗಳು ತೆರೆಕಾಣುತ್ತಿವೆ. ಒಂದು ಚಿರು ಸರ್ಜಾ ಅಭಿನಯದ ಕೊನೆಯ ಸಿನಿಮಾ ‘ರಣಂ’. ಇನ್ನೊಂದು ಜೆಕೆ ಅಭಿನಯದ ‘ನನ್ನ ಗುರಿ ವಾರಂಟ್’.