ಬೆಂಗಳೂರು: ಕ್ರೇಜಿ ಸ್ಟಾರ್ ರವಿಚಂದ್ರನ್ ಅಪೂರ್ವ ಸಿನಿಮಾ ಸೋತ ನಂತರ ಸುದ್ದಿಯೇ ಇಲ್ಲವಲ್ಲಾ ಎನ್ನುತ್ತಿದ್ದವರಿಗೆ ಹೊಸ ಸುದ್ದಿ ಕೊಡಲು ಹೊರಟಿದ್ದಾರೆ. ಅವರೀಗ ಹೊಸ ಸಿನಿಮಾ ಒಪ್ಪಿಕೊಂಡಿದ್ದು, ಅದರಲ್ಲಿ ಇಬ್ಬರು ಹೀರೋಯಿನ್ ಗಳಿರಲಿದ್ದಾರೆ.