ಬೆಂಗಳೂರು: ಕೆಜಿಎಫ್ 2 ಚಿತ್ರತಂಡ ನಿನ್ನೆ ಒಂದೇ ದಿನ ಎರಡು ಗುಡ್ ನ್ಯೂಸ್ ಕೊಟ್ಟಿದೆ. ಒಂದು ನಾಯಕಿ ಶ್ರೀನಿಧಿ ಶೆಟ್ಟಿ ಕಡೆಯಿಂದ, ಇನ್ನೊಂದು ವಿಲನ್ ಸಂಜಯ್ ದತ್ ರಿಂದ.ಶ್ರೀನಿಧಿ ಶೆಟ್ಟಿ ನಿನ್ನೆ ಜನ್ಮದಿನ ಆಚರಿಸಿಕೊಂಡಿದ್ದರು. ಹೀಗಾಗಿ ಕೆಜಿಎಫ್ 2 ಚಿತ್ರ ಅವರ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಖುಷಿ ಕೊಟ್ಟಿತ್ತು. ಇನ್ನೊಂದು, ಸಂಜಯ್ ದತ್ ಕಡೆಯಿಂದ ಸಿಹಿ ಸುದ್ದಿ ಸಿಕ್ಕಿದೆ. ಅಧೀರ ಪಾತ್ರ ಮಾಡುತ್ತಿರುವ ಸಂಜಯ್ ದತ್ ಶ್ವಾಸಕೋಶ